ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಆಗಿದೆ. ಅಂತರ ಜಿಲ್ಲೆಗಳ ನಡುವೆ ಸರ್ಕಾರಿ ಬಸ್ ಸಂಚಾರವೂ ಆರಂಭವಾಗಿದೆ. ಕ್ರಿಕೆಟ್ ಕ್ರೀಡಾಂಗಣಗಳು ತೆರೆದಿವೆ. ಹೀಗಿರುವಾಗ ಈ ವರ್ಷ IPL ಪಕ್ಕಾ ನಡೆಯುತ್ತೆ ಎಂದ IPL ಹೀರೋ ಪ್ಯಾಟ್ ಕಮಿನ್ಸ್ .
The nation wide lockdown has been eased to some extent but meanwhile temples are still closed but cricket stadiums are opened and hence This years IPL star pat Cummins says this year IPL will happen for sure